optic angle
ನಾಮವಾಚಕ

ದೃಶ್ಯಕೋನ:

  1. ಯಾವುದೇ ವಸ್ತುವಿನ ಎರಡು ಕೊನೆಗಳಿಂದ ಕಣ್ಣಿಗೆ ಬಂದು ತಲುಪುವ ಬೆಳಕಿನ ಕಿರಣಗಳ ನಡುವಣ ಕೋನ.
  2. ಯಾವುದೇ ಬಿಂದುವಿನಿಂದ ಎರಡು ಕಣ್ಣುಗಳಿಗೂ ಬಂದು ತಲುಪುವ ಬೆಳಕಿನ ಕಿರಣಗಳ ನಡುವಣ ಕೋನ.